tag:blogger.com,1999:blog-3043883209386390252.post1680300246022577028..comments2023-10-09T04:34:52.366-07:00Comments on ಭಾವ ಕಿರಣ: ನನ್ನ ಬೆಂಕಿ ಸುಡಲಿಲ್ಲಈಶ್ವರhttp://www.blogger.com/profile/07246964435460269784noreply@blogger.comBlogger1125tag:blogger.com,1999:blog-3043883209386390252.post-68045599761944924892012-01-15T04:12:10.278-08:002012-01-15T04:12:10.278-08:00ಬೆಳಗಿನ ಜಾವದಲ್ಲಿ ನಡುಬಳುಕಿಸಿ ನಡೆವ ಮೋಹಗಾತಿ ಚಲುವೆಯ ನೋಟ...ಬೆಳಗಿನ ಜಾವದಲ್ಲಿ ನಡುಬಳುಕಿಸಿ ನಡೆವ ಮೋಹಗಾತಿ ಚಲುವೆಯ ನೋಟ, ವನಪು, ಮೈಯ ಬಿಸಿ. ಇವುಗಳು ಯುವಕನ ಒಂದೊಂದು ಅವಯವಗಳನ್ನು ಸುಡುವ ಶಕ್ತಿ ಹೊಂದಿದೆ ಅಂದರೆ, ಆ ಚಲುವೆಯ ಪ್ರಖರತೆ ಎಂತಹದಿರಬೇಕು. ತುಂಬಾ ಅಂದದ ಸಾಲುಗಳು. ಇನ್ನು ಮುಂದೆ ನಾನು ಸಹ ಬೆಳಗಿನ ಸಮಯದಲ್ಲಿ ವಾಯು ವಿಹಾರ ಮಾಡೋಣ ಎಂದು ತೀರ್ಮಾನಿಸಿದ್ದೇನೆ. ವಂದನೆಗಳು.satya mitrahttps://www.blogger.com/profile/14437185812874999311noreply@blogger.com