tag:blogger.com,1999:blog-3043883209386390252.post3110799465759145344..comments2023-10-09T04:34:52.366-07:00Comments on ಭಾವ ಕಿರಣ: ಮಲ್ಲಿಗೆಯವಳುಈಶ್ವರhttp://www.blogger.com/profile/07246964435460269784noreply@blogger.comBlogger8125tag:blogger.com,1999:blog-3043883209386390252.post-30665570665489628492020-04-20T11:31:39.440-07:002020-04-20T11:31:39.440-07:00ಈಗ ಆ ಮಲ್ಲಿಗೆ ನಿಮ್ಮ ಮುಡಿಯಲ್ಲಿದೆ😉ಈಗ ಆ ಮಲ್ಲಿಗೆ ನಿಮ್ಮ ಮುಡಿಯಲ್ಲಿದೆ😉Lakshmihttps://www.blogger.com/profile/00130000009308014977noreply@blogger.comtag:blogger.com,1999:blog-3043883209386390252.post-5687394041886285732020-04-20T11:30:12.420-07:002020-04-20T11:30:12.420-07:00ಅಬ್ಬಬ್ಬಾ..... 👌👌👌👌ಅಬ್ಬಬ್ಬಾ..... 👌👌👌👌Lakshmihttps://www.blogger.com/profile/00130000009308014977noreply@blogger.comtag:blogger.com,1999:blog-3043883209386390252.post-58151291839312218462013-01-24T07:44:39.605-08:002013-01-24T07:44:39.605-08:00ಮೊಲ್ಲೆ ಮುಡಿದೇ ಬಿಡದೆ ಒಲಿವಳು
ಮಲ್ಲಿಗೆಯ ಮನದವಳು!
ಚೆಂದದ ...ಮೊಲ್ಲೆ ಮುಡಿದೇ ಬಿಡದೆ ಒಲಿವಳು
ಮಲ್ಲಿಗೆಯ ಮನದವಳು!
ಚೆಂದದ ಕವಿತೆ ಕಿರಣಣ್ಣ. ಪ್ರೇಮಕವಿತೆಗಳಲ್ಲಿನ ನಿನಾದಗಳನ್ನು ಗುರ್ತಿಸಲು ಉದಾಹರಣೆಗಳಾಗಿ ನಿಲ್ಲಬಲ್ಲವು ನಿಮ್ಮ ರಚನೆಗಳು. :)ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-3043883209386390252.post-19990443530415587052012-12-14T08:16:50.321-08:002012-12-14T08:16:50.321-08:00masssst photo.... :) chendada saalu.. mallige bega...masssst photo.... :) chendada saalu.. mallige bega tandu koda hange aagli ninge... :) ;)ಕಾವ್ಯಾ ಕಾಶ್ಯಪ್ https://www.blogger.com/profile/03161628846245681007noreply@blogger.comtag:blogger.com,1999:blog-3043883209386390252.post-35890158821721871412012-12-13T22:03:29.127-08:002012-12-13T22:03:29.127-08:00ನಿಮ್ಮ ಕವನವೇ ಒಂದು ಮಲ್ಲಿಗೆಯ ಮಾಲೆಯಾಗಿದೆ! (ಮುಡಿಯುವವಳು ...ನಿಮ್ಮ ಕವನವೇ ಒಂದು ಮಲ್ಲಿಗೆಯ ಮಾಲೆಯಾಗಿದೆ! (ಮುಡಿಯುವವಳು ಸಿಗದೆ ಇರುವಳೆ?)sunaathhttps://www.blogger.com/profile/13386371953472087631noreply@blogger.comtag:blogger.com,1999:blog-3043883209386390252.post-2525149950995680402012-12-13T19:30:45.218-08:002012-12-13T19:30:45.218-08:00ಒಳ್ಳೆ ಕವಿತೆ ಭಟ್ಟರೆ. ಮುಖ್ಯವಾಗಿ ಅದು ಕೆದಕುವ ನೆನಪುಗಳಿಗ...ಒಳ್ಳೆ ಕವಿತೆ ಭಟ್ಟರೆ. ಮುಖ್ಯವಾಗಿ ಅದು ಕೆದಕುವ ನೆನಪುಗಳಿಗೆ.

ಮಲ್ಲೆ ಹೂವಿಲ್ಲದೆಯೋ ಒಲವು ದಕ್ಕಿಸಿಕೊಳ್ಳಬಹುದು, ಆದರೆ ಮಲ್ಲಿಗೆ ಘಮಲಲಿ ಕಟ್ಟುವ ಆ ಸಾಕ್ಷಾತ್ಕಾರದ ಕ್ಷಣ ಯಾಕೆ ಕಳೆದುಕೊಳ್ಳಬೇಕು?

ಮಲ್ಲಿಗೆ ಬೆಲೆ ಗಗನಕ್ಕೆ ಏರಲಿ ಆದರೆ ಮೊಳ ತರಲು ಜಿಪುಣತನ ಬರದೇ ಇರಲಿ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3043883209386390252.post-77216200309232081412012-12-13T07:57:47.366-08:002012-12-13T07:57:47.366-08:00yaaru aa mallige??
Hogu nee allige....
yaaru aa mallige??
Hogu nee allige....

Apoorva Udupihttps://www.blogger.com/profile/14752601146312043648noreply@blogger.comtag:blogger.com,1999:blog-3043883209386390252.post-65782210368552237632012-12-13T07:47:30.364-08:002012-12-13T07:47:30.364-08:00ಘಮಿಸಿ ಹೋದ ಮಲ್ಲಿಗೆ..ಬೇಗ ಬಾ ನಮ್ಮಲ್ಲಿಗೆ..!
ಜೀವ ಕೊಟ್ಟೆ...ಘಮಿಸಿ ಹೋದ ಮಲ್ಲಿಗೆ..ಬೇಗ ಬಾ ನಮ್ಮಲ್ಲಿಗೆ..!
ಜೀವ ಕೊಟ್ಟೆ ಈ ಕಲ್ಲಿಗೆ..ಏರ ಬಾರದೆ ಮೆಲ್ಲಗೆ..!!

ಕಿರಣ ನಿಮ್ಮ ಕವನ ಓದಿ ನನಗೆ ಈರೀತಿ ಬರೆಯಲಾಗುತ್ತಿಲ್ಲವಲ್ಲಾ..ಎಂದು ಅಸೂಯೆಯಾಗುತ್ತದೆ..

ಒಂದೊಂದು ಮಲ್ಲಿಗೆ ನಿಮಗೂ ನಮಗೂ ಸಿಕ್ಕಲಿ..ಶುಭವಾಗಲಿ..:)ಸರಸ ಬಿಂದುhttps://www.blogger.com/profile/03011783038809466192noreply@blogger.com