tag:blogger.com,1999:blog-3043883209386390252.post5729608080674903321..comments2023-10-09T04:34:52.366-07:00Comments on ಭಾವ ಕಿರಣ: ಏಳೆನ್ನ ನಲ್ಲೆ.ಈಶ್ವರhttp://www.blogger.com/profile/07246964435460269784noreply@blogger.comBlogger12125tag:blogger.com,1999:blog-3043883209386390252.post-86617372800395815182011-11-20T04:55:11.196-08:002011-11-20T04:55:11.196-08:00ಕವಿತೆಯ ಕಿರಣ ಇಲ್ಲಿ ಬಂತು. ಒಂದು ಪ್ರಣಯ ಕವಿತೆ ಮೈ ನವಿರೇಳ...ಕವಿತೆಯ ಕಿರಣ ಇಲ್ಲಿ ಬಂತು. ಒಂದು ಪ್ರಣಯ ಕವಿತೆ ಮೈ ನವಿರೇಳಿಸುತ್ತಿದೆ.ನನಗೆ ತುಂಬಾ ಖುಷಿಯಾಗುವುದು ನಿಮ್ಮ ಕಾವ್ಯದಲ್ಲಿ ಲಯ ಮತ್ತು ಅದಕ್ಕೊಪ್ಪುವ ಮುತ್ತಿನಂತ ಪದ .ಮಾತ್ರೆಗೆ ಒಪ್ಪಿಸಿದರೂ ಅಲ್ಲಿ ಸರಿ ಅಂತ ಅಂಕ ಬೀಳುತ್ತದೆ. ತುಂಬಾ ಸುಂದರವಾದ ಪ್ರಣಯದ ಪ್ರಣತಿ ಸೊಗಸಾಗಿ ಬಂದಿದೆ.ಸಂಗೀತಕ್ಕ ಅಳವಡಿಸಲು ಸೂಕ್ತವಾಗಿದೆ. ಅದು ಭಾವಗೀತೆಗಳ ದಾಟಿಯಲ್ಲೇ ರಾಗಗಳನ್ನು ತೆಗೆದುಕೊಂಡರೆ ಉತ್ತಮ.ಆಲಾಪನೆಯ ಹಿಂದೂಸ್ತಾನಿಯಾದರೂ ಸರಿ, ನೇರವಾಗಿ ಎದೆಗೆ ನುಗ್ಗುವ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳ ಲೇಪ ಒಪ್ಪಿಗೆಯಾಗುತ್ತದೆ. ಪ್ರಯತ್ನವಿರಲಿ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-3043883209386390252.post-75294098673382896772011-11-20T04:55:05.416-08:002011-11-20T04:55:05.416-08:00ಕವಿತೆಯ ಕಿರಣ ಇಲ್ಲಿ ಬಂತು. ಒಂದು ಪ್ರಣಯ ಕವಿತೆ ಮೈ ನವಿರೇಳ...ಕವಿತೆಯ ಕಿರಣ ಇಲ್ಲಿ ಬಂತು. ಒಂದು ಪ್ರಣಯ ಕವಿತೆ ಮೈ ನವಿರೇಳಿಸುತ್ತಿದೆ.ನನಗೆ ತುಂಬಾ ಖುಷಿಯಾಗುವುದು ನಿಮ್ಮ ಕಾವ್ಯದಲ್ಲಿ ಲಯ ಮತ್ತು ಅದಕ್ಕೊಪ್ಪುವ ಮುತ್ತಿನಂತ ಪದ .ಮಾತ್ರೆಗೆ ಒಪ್ಪಿಸಿದರೂ ಅಲ್ಲಿ ಸರಿ ಅಂತ ಅಂಕ ಬೀಳುತ್ತದೆ. ತುಂಬಾ ಸುಂದರವಾದ ಪ್ರಣಯದ ಪ್ರಣತಿ ಸೊಗಸಾಗಿ ಬಂದಿದೆ.ಸಂಗೀತಕ್ಕ ಅಳವಡಿಸಲು ಸೂಕ್ತವಾಗಿದೆ. ಅದು ಭಾವಗೀತೆಗಳ ದಾಟಿಯಲ್ಲೇ ರಾಗಗಳನ್ನು ತೆಗೆದುಕೊಂಡರೆ ಉತ್ತಮ.ಆಲಾಪನೆಯ ಹಿಂದೂಸ್ತಾನಿಯಾದರೂ ಸರಿ, ನೇರವಾಗಿ ಎದೆಗೆ ನುಗ್ಗುವ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಗಗಳ ಲೇಪ ಒಪ್ಪಿಗೆಯಾಗುತ್ತದೆ. ಪ್ರಯತ್ನವಿರಲಿ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-3043883209386390252.post-65613356513109353852011-11-19T23:19:41.771-08:002011-11-19T23:19:41.771-08:00ಪ್ರೀತಿಯ... ಪ್ರೇಮದಿಂದ... ಎಬ್ಬಿಸಲು ... ಅಬ್ಬಬ್ಬಾ ... ...ಪ್ರೀತಿಯ... ಪ್ರೇಮದಿಂದ... ಎಬ್ಬಿಸಲು ... ಅಬ್ಬಬ್ಬಾ ... ಕವನದಲ್ಲೂ ಪ್ರೀತಿ ಪ್ರೇಮದ ಸೌಂದರ್ಯ ... ಎದ್ದು ಕಾಣುತ್ತಿದೆ... :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-3043883209386390252.post-54263608013065198232011-10-19T23:16:57.568-07:002011-10-19T23:16:57.568-07:00ನಿಮ್ಮ ಪ್ರೇಮ ಕಾವ್ಯದ ಪದಬಳಕೆ ತುಂಬಾ ಸೊಗಸಾಗಿದೆನಿಮ್ಮ ಪ್ರೇಮ ಕಾವ್ಯದ ಪದಬಳಕೆ ತುಂಬಾ ಸೊಗಸಾಗಿದೆAnonymousnoreply@blogger.comtag:blogger.com,1999:blog-3043883209386390252.post-46100463038298967232011-10-09T07:08:29.373-07:002011-10-09T07:08:29.373-07:00ಮಲ್ಲಿಗೆಯೊ ಸಂಪಿಗೆಯೊ ಮತ್ತೆ ಕೆಂದಾವರೆಯೊ
ಎಲ್ಲ ಮಾಯವೆ ,ಗೆ...ಮಲ್ಲಿಗೆಯೊ ಸಂಪಿಗೆಯೊ ಮತ್ತೆ ಕೆಂದಾವರೆಯೊ
ಎಲ್ಲ ಮಾಯವೆ ,ಗೆಳತಿ ನಗುವಿನಲ್ಲೆ....ತುಂಬಾ ಅರ್ಥಗರ್ಬಿತವಾಗಿದ್ದು..ಚಂದ ಬರದ್ದೇ ಕಿರಣ...ಅನು.https://www.blogger.com/profile/07460489497962099995noreply@blogger.comtag:blogger.com,1999:blog-3043883209386390252.post-23195275868310071672011-10-03T21:55:32.600-07:002011-10-03T21:55:32.600-07:00chennagide sir..ishta aytu..chennagide sir..ishta aytu..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-3043883209386390252.post-87306960763110685172011-09-29T13:25:22.964-07:002011-09-29T13:25:22.964-07:00ಕಾವ್ಯದ ಲಯ, ಭಾವ ಪರವಶತೆ ತುಂಬಾ ಖುಷಿ ಕೊಟ್ಟಿತು ಈಶ್ವರಣ್ಣ...ಕಾವ್ಯದ ಲಯ, ಭಾವ ಪರವಶತೆ ತುಂಬಾ ಖುಷಿ ಕೊಟ್ಟಿತು ಈಶ್ವರಣ್ಣ.ಕವಿತೆಯನ್ನು ಇನ್ನಷ್ಟು ನಮಗೆ ಬಡಿಸಿ.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-3043883209386390252.post-55245725128327165572011-09-27T20:57:53.113-07:002011-09-27T20:57:53.113-07:00Chennaide sir
praasa prayoga yaavagalu traasina p...Chennaide sir

praasa prayoga yaavagalu traasina prayoga agabardu alvaa

olleya barahaಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-3043883209386390252.post-84497603305536071532011-09-27T14:40:57.013-07:002011-09-27T14:40:57.013-07:00sakattaagide. KSN avara marimaga bareda haagide. t...sakattaagide. KSN avara marimaga bareda haagide. tumbaa ishtavaaytu.Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-3043883209386390252.post-16297370156070171922011-09-26T21:51:19.706-07:002011-09-26T21:51:19.706-07:00Hmmmm... ಯಾರದು ನಲ್ಲೆ ?????
ಚೆನ್ನಾಗಿದೆ... ಜೊತೆಗೆ ನಿ...Hmmmm... ಯಾರದು ನಲ್ಲೆ ?????
ಚೆನ್ನಾಗಿದೆ... ಜೊತೆಗೆ ನಿಮ್ಮ ಆದಿಪ್ರಾಸದ ಪ್ರಯೋಗ ಕೂಡ...ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-3043883209386390252.post-30500386093155488682011-09-26T06:50:36.809-07:002011-09-26T06:50:36.809-07:00ಭಟ್ಟರು ಪ್ರೇಮೋತ್ಸಾಹದಲ್ಲಿ ಬಿದ್ದ ಹಾಗಿದೆ. ಆಕೆಯನ್ನು &qu...ಭಟ್ಟರು ಪ್ರೇಮೋತ್ಸಾಹದಲ್ಲಿ ಬಿದ್ದ ಹಾಗಿದೆ. ಆಕೆಯನ್ನು "ಏಳು ನಲ್ಲೆ!" ಅಂತ ಮುದ್ದುಗೆರೆಯಲು ಆರಂಭಿಸಿ ನಮಗೆ ಸುಳುಹು ಬಿಟ್ಟುಕೊಟ್ಟಿದ್ದಾರೆ.

ಭಾಷೆಯನ್ನು ಸರಳವಾಗಿ ಬಳಸಿಕೊಳ್ಳುವುದು ಮತ್ತು ಪದಗಳನ್ನು ಅರ್ಥ ಗಾಂಭೀರ್ಯವಾಗಿ ಬರೆಯುವುದು, ನಿಮ್ಮಿಂದ ಕಲಿಯ ಬೇಕು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3043883209386390252.post-31898382205909232042011-09-26T06:43:30.266-07:002011-09-26T06:43:30.266-07:00ಆದಿಪ್ರಾಸ ಕೂಡಿಸಿ ಚೆನ್ನಾಗಿ ಬರದ್ದೆ ಕಿರಣಣ್ಣ :-)
ಅದ್ಭು...ಆದಿಪ್ರಾಸ ಕೂಡಿಸಿ ಚೆನ್ನಾಗಿ ಬರದ್ದೆ ಕಿರಣಣ್ಣ :-)

ಅದ್ಭುತ ಅದ್ಭುತ ಅದ್ಭುತ

ಪಕ್ಕದಲೆ ಬಿದ್ದಿರುವ ಚೆಂಗುಲಾಬಿಯ ಎಸಳು
ಸಿಕ್ಕಿಹುದು ಎನಗೀಗ , ಏಳು ನಲ್ಲೆ...

ನಿಜವಾಗೂ ಭಾವಪೂರ್ಣ!!Harisha - ಹರೀಶhttps://www.blogger.com/profile/06053781336265673367noreply@blogger.com