೧.
ನನಗಿರುವುದೆರಡೇ ಸ್ವತ್ತು
ಅವಳು ಮತ್ತವಳ ಮುತ್ತು !!
೨.
ಸರ್ವ ಜೀವಿಗೂ ನೀರೇ ಆಧಾರ !
ನನಗೋ ನೀರೆ ನಿನ್ನಧರ !
೩.
ಅವಳ ಚೆಂದುಟಿ ನೋಡಿ
ಕುಳಿತಿದ್ದೆ ನಾನು
ಹೀರಬಲ್ಲೆನೆ
ಕತ್ತಿಯಲಗಿನ ಜೇನು ?
ನನಗಿರುವುದೆರಡೇ ಸ್ವತ್ತು
ಅವಳು ಮತ್ತವಳ ಮುತ್ತು !!
೨.
ಸರ್ವ ಜೀವಿಗೂ ನೀರೇ ಆಧಾರ !
ನನಗೋ ನೀರೆ ನಿನ್ನಧರ !
೩.
ಅವಳ ಚೆಂದುಟಿ ನೋಡಿ
ಕುಳಿತಿದ್ದೆ ನಾನು
ಹೀರಬಲ್ಲೆನೆ
ಕತ್ತಿಯಲಗಿನ ಜೇನು ?
Hmmmmm...ಏನ್ ವಿಸ್ಯ...ಫುಲ್ ಮೂಡ್ನಲ್ಲಿದ್ದಿರಾ ?
ReplyDeleteಸೊತ್ತನ್ನ ಸ್ವಂತ ಮಾಡ್ಕೊಳ್ಳೀ ಬೇಗ..!!
ReplyDeleteshubhasya sheegram kinnanna. Dina status al nodtiddi. Ivat otge nod di. Nice
ReplyDelete`ಕತ್ತಿಯಲಗಿನ ಜೇನು ?' ಅರ್ಥಪೂರ್ಣ ಉಪಮೆ!
ReplyDeleteಮುತ್ತಿನಂತ ಕವನ!
ReplyDeleteಅವಳ ಬಗ್ಗೆ ತುಡಿಯುತ್ತ ಬಲು ರೋಮಾಂಚಿತರಾಗಿದ್ದೀರ. ೩ ಮುತ್ತುಗಳೂ ಸಲ್ಲ ಬೇಕಾದವರಿಗೆ ಸಂದು ದ್ವಿಗುಣವಾಗಲಿ.
ಭೇಷ್ ಭೇಷ್!
muttinanta saalugalu....
ReplyDelete