ಒಂದು ಕೋಣೆ, ನಾಲ್ಕು ಹಣತೆ
ಶಾಂತಿ ,ಪ್ರೀತಿ, ವಿಶ್ವಾಸ ಮತ್ತೆ ನಂಬಿಕೆ !
ನಾನು ಶಾಂತಿಯ ರೂಪ
ಈಗ ಯಾರಿಗೆ ಬೇಕು?
ಹಾರಿ ಹೋಗುತ್ತೇನೆ ಎಂದು ಆರಿಹೋಯಿತು.
ನಾನು ಪ್ರೀತಿಯ ಜ್ಯೋತಿ
ನನ್ನ ಪ್ರೀತಿಸುವವರಿಲ್ಲ
ಆರಿ ಹೋಗಿ ಪ್ರೀತಿ ಹಾರಿಹೋಯಿತು !
ಶಾಂತಿ, ಪ್ರೀತಿಯಿಲ್ಲದೆ ನಾನಿಲ್ಲ
ಬದುಕುವ ವಿಶ್ವಾಸವೂ ಇಲ್ಲ
ಎಣ್ಣೆಯ ಕಮಟಿನಿಂದ ಮಾಯವಾಯಿತು
ಬಾಗಿಲು ತೆರೆಯಿತು
ಪುಟ್ಟ ಮಗು ದಿಟ್ಟ ಹೆಜ್ಜೆಯಿಂದ ಬಂದು ..
ಅಳುತ್ತಾ ಕುಳಿತುಕೊಂಡಿತು !!
...... ನಾನಿಲ್ಲವೇ ನಂಬಿಕೆಯ ಜ್ಯೋತಿ ?
ಹಚ್ಚು ನಂದಿ ಹೋದ ಮೂರು ಹಣತೆಯನ್ನು !
ಸಮಾಧಾನದಿಂದ ಮೂರೂ ಹಣತೆ ಹಚ್ಚಿ
ಮಗು ಕುಣಿಯಿತು ..
೨೦೦೫
ಶಾಂತಿ ,ಪ್ರೀತಿ, ವಿಶ್ವಾಸ ಮತ್ತೆ ನಂಬಿಕೆ !
ನಾನು ಶಾಂತಿಯ ರೂಪ
ಈಗ ಯಾರಿಗೆ ಬೇಕು?
ಹಾರಿ ಹೋಗುತ್ತೇನೆ ಎಂದು ಆರಿಹೋಯಿತು.
ನಾನು ಪ್ರೀತಿಯ ಜ್ಯೋತಿ

ಆರಿ ಹೋಗಿ ಪ್ರೀತಿ ಹಾರಿಹೋಯಿತು !
ಶಾಂತಿ, ಪ್ರೀತಿಯಿಲ್ಲದೆ ನಾನಿಲ್ಲ
ಬದುಕುವ ವಿಶ್ವಾಸವೂ ಇಲ್ಲ
ಎಣ್ಣೆಯ ಕಮಟಿನಿಂದ ಮಾಯವಾಯಿತು
ಬಾಗಿಲು ತೆರೆಯಿತು
ಪುಟ್ಟ ಮಗು ದಿಟ್ಟ ಹೆಜ್ಜೆಯಿಂದ ಬಂದು ..
ಅಳುತ್ತಾ ಕುಳಿತುಕೊಂಡಿತು !!
...... ನಾನಿಲ್ಲವೇ ನಂಬಿಕೆಯ ಜ್ಯೋತಿ ?
ಹಚ್ಚು ನಂದಿ ಹೋದ ಮೂರು ಹಣತೆಯನ್ನು !
ಸಮಾಧಾನದಿಂದ ಮೂರೂ ಹಣತೆ ಹಚ್ಚಿ
ಮಗು ಕುಣಿಯಿತು ..
೨೦೦೫
2 comments:
hai....ಪದ್ಯದ structure is good,,ಸದ್ಯ ಶಾಂತಿ ,ಪ್ರೀತಿ ಆದರೂ collage ಬಿಡುವ ಹೊತ್ತಿಂಗೆ ಸಿಕ್ಕುಗು....ಒಳುದ್ದು ತುಂಬ ಅಪರೂಪ :)
very nice theme.keep it up.......
Post a Comment