Tuesday, November 8, 2011

ಅವಳ ಕವನ

೧.
ನನಗಿರುವುದೆರಡೇ ಸ್ವತ್ತು
ಅವಳು ಮತ್ತವಳ ಮುತ್ತು !!
೨.
ಸರ್ವ ಜೀವಿಗೂ ನೀರೇ ಆಧಾರ !
ನನಗೋ ನೀರೆ ನಿನ್ನಧರ !
೩.
ಅವಳ ಚೆಂದುಟಿ ನೋಡಿ
ಕುಳಿತಿದ್ದೆ ನಾನು
ಹೀರಬಲ್ಲೆನೆ
ಕತ್ತಿಯಲಗಿನ ಜೇನು ?

6 comments:

ಗಿರೀಶ್.ಎಸ್ said...

Hmmmmm...ಏನ್ ವಿಸ್ಯ...ಫುಲ್ ಮೂಡ್ನಲ್ಲಿದ್ದಿರಾ ?

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಸೊತ್ತನ್ನ ಸ್ವಂತ ಮಾಡ್ಕೊಳ್ಳೀ ಬೇಗ..!!

prashasti said...

shubhasya sheegram kinnanna. Dina status al nodtiddi. Ivat otge nod di. Nice

prabhamani nagaraja said...

`ಕತ್ತಿಯಲಗಿನ ಜೇನು ?' ಅರ್ಥಪೂರ್ಣ ಉಪಮೆ!

Badarinath Palavalli said...

ಮುತ್ತಿನಂತ ಕವನ!

ಅವಳ ಬಗ್ಗೆ ತುಡಿಯುತ್ತ ಬಲು ರೋಮಾಂಚಿತರಾಗಿದ್ದೀರ. ೩ ಮುತ್ತುಗಳೂ ಸಲ್ಲ ಬೇಕಾದವರಿಗೆ ಸಂದು ದ್ವಿಗುಣವಾಗಲಿ.

ಭೇಷ್ ಭೇಷ್!

ಹಳ್ಳಿ ಹುಡುಗ ತರುಣ್ said...

muttinanta saalugalu....